lateen sail
ನಾಮವಾಚಕ

ಲಟೀನ್‍ ಹಾಯಿ(ಪಟ); ಹಡಗಿನ ಧ್ವಜಸ್ತಂಭಕ್ಕೆ ಯಾ ಕೂವೆಮರಕ್ಕೆ $45^\circ$ ಕೋನದಲ್ಲಿ ಉದ್ದನೆಯ ಜಂತಿಯ ಯಾ ದೂಲದ ಮೇಲೆ ಹರಡಿರುವ ತ್ರಿಕೋನಾಕಾರದ ಹಾಯಿ ಪಟ. Figure: lateen sail